It is important to have a religious pilgrimage for spiritual and mental peace. Puttaparthi is one of the most religious places in our country. Generally everyone knows about Puttaparthi Saibaba. Have you gone to Puttaparthi in Andhra Pradesh? Watch this video to find out about Puttaparthi Sathya Sai Baba Ashram
ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಧಾರ್ಮಿಕ ಯಾತ್ರೆ ಮಾಡೋದು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಪುಟ್ಟಪರ್ತಿಯೂ ಒಂದು. ಪುಟ್ಟಪರ್ತಿ ಸಾಯಿಬಾಬಾ ರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆಂಧ್ರಪ್ರದೇಶದಲ್ಲಿರುವ ಪುಟ್ಟಪರ್ತಿ ಗೆ ನೀವು ಹೋಗಿದ್ದೀರಾ? ಪುಟ್ಟಪರ್ತಿಯಲ್ಲಿ ಇತರ ಪ್ರವಾಸಿ ತಾಣಗಳು ಯಾವ್ಯಾವಿವೆ ಎನ್ನುವುದನ್ನು ತಿಳಿಯಬೇಕಾದರೆ ಈ ವಿಡಿಯೋ ನೋಡಿ